***ಭಾವನಾ ಲೋಕ***

ಬನ್ನಿ ಇದು ಲೋಕು ಕುಡ್ಲನ ಮನ ಮಾಧುರ್ಯದ ಭಾವನಾ ಲೋಕ...

Friday, July 20, 2012

ಆಟಿ ಒಂಜಿ ನೆಂಪು


ಲೋಕು ಕುಡ್ಲ.... at 3:22 AM No comments:
Share
‹
›
Home
View web version

ನಾನು...! ನನ್ನ ಬಗ್ಗೆ ಒಂದಿಷ್ಟು....!

My photo
ಲೋಕು ಕುಡ್ಲ....
ನನ್ನ ಬಗ್ಗೆ ಹೇಳುವುದೇನಿದೆ...? ಇದೆ..! ಆದರೆ ಎಲ್ಲವನ್ನೊ ಕೇಳಲು ನಿಮಗೆ ತಾಳ್ಮೆ ಇರಬೇಕಷ್ಟೆ. ಬಾಲ್ಯದಲ್ಲಿ ಎಲ್ಲದರಲ್ಲೂ ಮೊದಲಿಗ, ಎಲ್ಲರೊ ನನ್ನನ್ನೇ ಪ್ರೀತಿಸುತ್ತಿದ್ದರು, ಎಲ್ಲಾ ವೇದಿಕೆಯಲ್ಲೂ ನನ್ನದೇ ದರ್ಬಾರು, ಮಾತಿನ ಮೋಡಿಗೆ ಚಪ್ಪಾಳೆಯ ಸುರಿಮಳೆ, ಬಾಲ್ಯ ಅರೆಗಳಿಗೆಯಲ್ಲಿ ಮುಗಿದು ಯೌವ್ವನ ಬಂದಾಗ ರಂಬೆಯಂತ ಬೆಡಗಿಯನ್ನು ಪ್ರೀತಿಸಿದ್ದೆ ಆಕೆಯೊ ನನ್ನನ್ನು ಪ್ರೀತಿಯ ಪಂಜರದಲ್ಲಿಟ್ಟು ಪೊಜಿಸಿದ್ದಳು. ಯಾರೊ ಊಹಿಸಿರದ ರೀತಿಯಲ್ಲಿ ವಿಜ್ರಂಭಣೆಯಿಂದ ಮದುವೆಯೊ ಮುಗಿಯಿತು ಅವಳಿ ಜವಳಿ ಮಕ್ಕಳಾಯಿತು, ಪ್ರಪಂಚವೆಲ್ಲಾ ಸುತ್ತಿದೆ ಯೌವ್ವನವೊ ಮಂಜಿನಂತೆ ಕರಗಿ ಕಪ್ಪು ರೋಮಗಳು ಬಿಳಿ ಲೇಪನಕ್ಕೆ ಕಾದಿದ್ದವು, ಬದುಕು ಬಾಲ(ಕ) ಯುವ(ಕ) ಅನ್ನೋ ಪಯಣ ಮುಗಿಸಿ ಮುದು(ಕ) ಅನ್ನೋ ನಿಲ್ದಾಣದಲ್ಲಿತ್ತು. ಆಸೆಗಳಿದ್ದರೊ ಕಾಲ ಬದುಕಿನ ನಿಲ್ದಾಣದ ಕೊನೆಯ ಕರೆಯನ್ನು ನೆನಪಿಸಿತ್ತು.. ಇನ್ನೇನು ಉಸಿರು ನಿಂತೇ ಹೋಗುತ್ತದೆ ಅಂದಾಗ ಯಮನ ಕೋಣ ಅಂ...ಬಾ.. ಬಾ.. ಎಂದು ಕರೆದಾಗ ಎಲರಾಂ ಟೀ.ಟೀ...ಎಂದಿತ್ತು... ಬೆಳಗಾಗಿತ್ತು...ಬದುಕು ಇಡೀ ರಾತ್ರಿಯ ಕನಸಿನ ಸಂಪೂರ್ಣ ಲೋಕುಕುಡ್ಲನ ರಾಮಾಯಣವಾಗಿತ್ತು.. ನಿಮ್ಮಂತೆಯೇ ನನಗೊ ಕೆಲವೊಂದು ಗುರಿ...ನನಗೊ ಕೆಲವೊಂದು ಕನಸು.. ಬನ್ನಿ ಮುಂದಿನ ಕನಸುಗಳನ್ನು ಚಿಂತನ ಮಂಥನದ ಭಾವನಾ ಲೋಕದಲ್ಲಿ ನೋಡೋಣ... ನನ್ನ ಈ ಮೈಲ್ ವಿಳಾಸ lokukudla@gmail.com
View my complete profile
Powered by Blogger.