Thursday, August 26, 2010

ನನ್ನವಳನ್ನು ಸುಂದರಿ ಎಂದು ಹೊಗಳಿದೆ,ನನ್ನನ್ನು ಸುಂದರ ಎನ್ನುತ್ತಾಳೆ ಎಂಬ ಕಾತುರ ಮಾತ್ರ ಅಮರ.....
ಮದುವೆಗಿಂತ ಮೊದಲು ಮಗುವಾಗಿದ್ದರೆ ಅವಳ ಕಂಕಣದ ಭಾಗ್ಯ ಕನಸಿನೊಳಗಿನ ಮಡಕೆಯಾಗುತ್ತಿತ್ತೋ ಯೇನೊ!
ಓಡಿಸಿಕೊಂಡು ಪ್ರೀತಿಸಲು ಹೋದೆ ಓಡಿ ಹೋಗೋಣ ಎಂದಳು ಆಡಿಸಿ ಕೊಂಡು ತೂಗುವಾಗ ಓಡಿಸಿದ ದಣಿವಿನ ಅರಿವಾಯಿತು..
ಎಲ್ಲೊ ಹುಟ್ಟಿ ಎಲ್ಲೊ ತಿಂದು ಎಲ್ಲೊ ಬೆಳೆದು ಎಲ್ಲೋ ಇರುವವಳ ಜೊತೆ ಒಡಿದಾಗ ಎಲ್ಲವೂ ಮಾಯ...ಉಳಿದದ್ದೊಂದೇ ನೆನಪುಗಳ ಗಾಯ!
..ಸೆಹವಾಗ್ ಹೊಡೆದ ನೂರರಲ್ಲಿ ಅರ್ದ ನನ್ನದು ಏಕೆಂದರೆ ಊಟ ಬಿಟ್ಟು ಸಿಳ್ಳೆ ಹೊಡೆದಿದ್ದೆ ....(ಪಕ್ಕದ ಮನೆಯವರ ಜೊತೆ ಮಾರಾಮಾರಿ)
ಸ್ನೇಹಿತರ ಒತ್ತಾಯದ ಮೇರೆಗೆ ಭಾವಚಿತ್ರ ಹಾಕಿದೆ ಭಾವಚಿತ್ರದ ನಂತರ ಭಾವನೆಗಳ ಒಡತಿಯ ಪತ್ತೆಯೇ ಇಲ್ಲ ...! (ಚಲನವಲನದೊಳಗೊಂದು ವಿಸ್ಮಯ)

Wednesday, August 4, 2010

ನಾಯಿ ಹಿಡ್ಕೊಂಡು ಶೋ ಮಾಡಿದ್ಲು..ನಾನು ಹಿಡ್ಕೊಂಡ್ ಶೋ ಮಾಡಿದೆ..ಅವ್ಳ ನಾಯಿ ನನ್ನ ನಾಯಿನ ಅಟ್ಟಿಸ್ಕೊಂಡು ಬಂತು..ಅವ್ಳು ನನ್ನ ಅಟ್ಟಿಸ್ಕೊಂಡು ಬಂದ್ಲು..ನಾಯಿ ಪೊದೆ ಮರೆಗೆ ಹೋಯ್ತು ನಾನು ಕಂಬಿ ಮರೆಗೆ ಹೋದೆ..