***ಭಾವನಾ ಲೋಕ***

ಬನ್ನಿ ಇದು ಲೋಕು ಕುಡ್ಲನ ಮನ ಮಾಧುರ್ಯದ ಭಾವನಾ ಲೋಕ...

Friday, July 20, 2012

ಆಟಿ ಒಂಜಿ ನೆಂಪು


Posted by ಲೋಕು ಕುಡ್ಲ.... at 3:22 AM No comments:
Email ThisBlogThis!Share to XShare to FacebookShare to Pinterest
Newer Posts Older Posts Home
Subscribe to: Posts (Atom)

ನಾನು...! ನನ್ನ ಬಗ್ಗೆ ಒಂದಿಷ್ಟು....!

My photo
ಲೋಕು ಕುಡ್ಲ....
ನನ್ನ ಬಗ್ಗೆ ಹೇಳುವುದೇನಿದೆ...? ಇದೆ..! ಆದರೆ ಎಲ್ಲವನ್ನೊ ಕೇಳಲು ನಿಮಗೆ ತಾಳ್ಮೆ ಇರಬೇಕಷ್ಟೆ. ಬಾಲ್ಯದಲ್ಲಿ ಎಲ್ಲದರಲ್ಲೂ ಮೊದಲಿಗ, ಎಲ್ಲರೊ ನನ್ನನ್ನೇ ಪ್ರೀತಿಸುತ್ತಿದ್ದರು, ಎಲ್ಲಾ ವೇದಿಕೆಯಲ್ಲೂ ನನ್ನದೇ ದರ್ಬಾರು, ಮಾತಿನ ಮೋಡಿಗೆ ಚಪ್ಪಾಳೆಯ ಸುರಿಮಳೆ, ಬಾಲ್ಯ ಅರೆಗಳಿಗೆಯಲ್ಲಿ ಮುಗಿದು ಯೌವ್ವನ ಬಂದಾಗ ರಂಬೆಯಂತ ಬೆಡಗಿಯನ್ನು ಪ್ರೀತಿಸಿದ್ದೆ ಆಕೆಯೊ ನನ್ನನ್ನು ಪ್ರೀತಿಯ ಪಂಜರದಲ್ಲಿಟ್ಟು ಪೊಜಿಸಿದ್ದಳು. ಯಾರೊ ಊಹಿಸಿರದ ರೀತಿಯಲ್ಲಿ ವಿಜ್ರಂಭಣೆಯಿಂದ ಮದುವೆಯೊ ಮುಗಿಯಿತು ಅವಳಿ ಜವಳಿ ಮಕ್ಕಳಾಯಿತು, ಪ್ರಪಂಚವೆಲ್ಲಾ ಸುತ್ತಿದೆ ಯೌವ್ವನವೊ ಮಂಜಿನಂತೆ ಕರಗಿ ಕಪ್ಪು ರೋಮಗಳು ಬಿಳಿ ಲೇಪನಕ್ಕೆ ಕಾದಿದ್ದವು, ಬದುಕು ಬಾಲ(ಕ) ಯುವ(ಕ) ಅನ್ನೋ ಪಯಣ ಮುಗಿಸಿ ಮುದು(ಕ) ಅನ್ನೋ ನಿಲ್ದಾಣದಲ್ಲಿತ್ತು. ಆಸೆಗಳಿದ್ದರೊ ಕಾಲ ಬದುಕಿನ ನಿಲ್ದಾಣದ ಕೊನೆಯ ಕರೆಯನ್ನು ನೆನಪಿಸಿತ್ತು.. ಇನ್ನೇನು ಉಸಿರು ನಿಂತೇ ಹೋಗುತ್ತದೆ ಅಂದಾಗ ಯಮನ ಕೋಣ ಅಂ...ಬಾ.. ಬಾ.. ಎಂದು ಕರೆದಾಗ ಎಲರಾಂ ಟೀ.ಟೀ...ಎಂದಿತ್ತು... ಬೆಳಗಾಗಿತ್ತು...ಬದುಕು ಇಡೀ ರಾತ್ರಿಯ ಕನಸಿನ ಸಂಪೂರ್ಣ ಲೋಕುಕುಡ್ಲನ ರಾಮಾಯಣವಾಗಿತ್ತು.. ನಿಮ್ಮಂತೆಯೇ ನನಗೊ ಕೆಲವೊಂದು ಗುರಿ...ನನಗೊ ಕೆಲವೊಂದು ಕನಸು.. ಬನ್ನಿ ಮುಂದಿನ ಕನಸುಗಳನ್ನು ಚಿಂತನ ಮಂಥನದ ಭಾವನಾ ಲೋಕದಲ್ಲಿ ನೋಡೋಣ... ನನ್ನ ಈ ಮೈಲ್ ವಿಳಾಸ lokukudla@gmail.com
View my complete profile

"ಹಾಗೇ ಬರೆದಾಗ ,,,, ಹೀಗೇ ಅನಿಸಿತ್ತು"

  • ಮುಂಜಾನೆಯ ಬೆಳಕಿನಲ್ಲೊಂದು...ಪ್ರೀತಿಯ ಸತ್ಯ ಕಥೆ..!
    ಅವನು ಕೇವಲ ೨೦ ರೊಪಾಯಿ ಹಿಡ್ಕೊಂಡು ಬೆಂಗಳೊರಿಗೆ ಬಂದನಂತೆ ಅದರಲ್ಲೊ ೧೦ ರೊ ಮಂಗಳ ಮುಖಿಯರ ಪಾಲಾಯಿತು ... ಎತ್ತ ನೋಡಿದರೂ ದಿಕ್ಕೇ ತೋಚುತ್ತಿಲ್ಲ ... ಏ...
  • ಹೆಣ್ಣು ಮನೆತನಕೆ ಹೊನ್ನು... ಹೆಣ್ಣು ಸಂಸಾರದ ಕಣ್ಣು,..
    ಇದು ಸಂಸಾರದ ಗುಟ್ಟು.... ಯಾರಿಗೂ ಹೇಳ್ಬೇಡಿ...:-) ಮಗನನ್ನು ಹೆತ್ತು ಹೊತ್ತು ಸಾಕಿ ಸಲಹಿ ವಿದ್ಯಾವಂತನನ್ನಾಗಿಸಿ ಅವನೂ ಮತ್ತೊಬ್ಬರಂತೆ ತನ್ನ ಕಾಲಲ್ಲಿ ತಾನು ನಿಲ್ಲಲು ಮ...
  • ಅಪ್ಪಿ V/s ಅಪ್ಪು
    ತುಳು ಭಾಷೆಯಲ್ಲೊಂದು ಪ್ರೀತಿಯ ಮಿಲನದ ಕವನ...ಸ್ವಲ್ಪ ವಯಸ್ಸಾಗಿದೆ ನೀವೇನೂ ವರಿ ಮಾಡ್ಕೋಬೇಡಿ ಅವ್ರೇ ಅಡ್ಜೆಸ್ಟ್ ಮಾಡ್ಕೋತಾರೆ ಅಪ್ಪಿ ನಿನ್ನ ತೆಲಿಕೆಗ್ ಮರ್ಲಾಯೆ ಈ ಎನ್ನ...
  • ಕನಸಿನಲೊಮ್ಮೆ ನೆನಪಿನ ಗೋಪುರ ಕಟ್ಟಿದಾಗ..
    ಕನಸಿನಲೊಮ್ಮೆ ನೆನಪಿನ ಗೋಪುರ ಕಟ್ಟಿದಾಗ ಪ್ರೀತಿಯ ಭಾವನೆಗಳು ಕವನದೊಡನೆ ಬೆರೆತು ಹೀಗಾಯಿತು! ಒಮ್ಮೆ ನೋಡಿದಳು ಮತ್ತೊಮ್ಮೆ ನೊಡಿದಳು ಮಗದೊಮ್ಮೆ ನನ್ನಿಂದ ತಡೆಯಲಾಗಲಿ...
  • ಪರಮಾತ್ಮ
    ನಾದಸ್ವರವನ್ನು ಅಪಮಾನಿಸಿದ ಮೊತ್ತ ಮೊದಲ ಚಿತ್ರ ಪರಮಾತ್ಮ ಕಲೆ ಏಕೆ ಕಾಲ ಕಸವಾಯಿತು ಯೋಗರಾಜ್ ಭಟ್ಟರಿಗೆ.? ಸುಂದರವಾದ ಚಿತ್ರ ನಿರ್ಮಿಸುವ ಮತ್ತು ವಿವಾದಗಳ ಮ...
  • ಭಾವನೆಯ ಮೊಡದಲ್ಲಿ ಕೊನೆಯಿಲ್ಲದ ಕವನ..!
    (ನಾ ಬರೆದು ಸೊರಗಿ ಕರಗಿ ಮತ್ತೆ ಬರೆದರೊ ಅದು ಅವಳ ನೆನಪಿನೊಳಗಿನ ಹೊಸ ನೆವನದ ಕವನ......................!) ಅದು ಅವಳ ಮುಗುಳು ನಗೆ ಬಾಚಿ ಗೋರುವ ತೆವಲೆನಗೆ..... ಅಯ್ಯ...
  • ಪ್ರೇಮ ಪತ್ರ
    ಹುಟ್ಟುತ್ತಾ ಅದು ಪ್ರೀತಿ ಸಾಯುತ್ತಾ ಅದು ಭೀತಿ ಎಲ್ಲವೊ ಕ್ಷಣದ ಅನುಭವ ಕೊನೆಗೆ ಮನದೊಳಗೆ ಉಳಿವ ನೆನಪು. ಕಡು ಕತ್ತಲೆಯಲ್ಲಿ ಜಡಿಮಳೆಯಲ್ಲಿ ನೆನೆಯುತ್ತಾ ಕೈಯ್ಯಲ್...
  • ಮೌನ ಮನಸ್ಸು........
    ಬಾಲ್ಯದ ಬಾಳು....ಕುಡ್ಲನ ಗೋಳು... ಮೊರು ನಿಮಿಷಗಳ ಕವನ........... ಎರ್ರಾ ಬಿರ್ರಿ ಮೌನ ಮನಸ್ಸಿನ ಚುಂಬನ.. ಕನಸ್ಸೆಂಬ ಹಳ್ಳದಲ್ಲಿ...ಹೊಲಸ್ಸೆಂಬ ಕೆಸರಿನಲಿ.. ಕುಸುರಿ...
  • ಅಪ್ಪನಾಗಿ ಕನಸು ಕಂಡೆ 22 ರ ಹರೆಯದಲ್ಲಿ.......
    ಪೀ ಪೀ................... ಡುಂ ಡುಂ....................... ಪೀ ಪೀ................... ಡುಂ ಡುಂ....................... ಮಾಂಗಲ್ಯಂ ತಂತು ನಾನೇನ............
  • ನೀನು ಬೆಚ್ಚಗಿದ್ದೆ,ನಾನು ಬೆಚ್ಚಗಿರಿಸಿ ಹುಚ್ಚನಾದೆ....!
    ಎಲ್ಲೋ ಇತ್ತು ಬಣ್ಣಗಳ ಚಿತ್ತಾರ, ಹೇಗೋ ಇತ್ತು ಚಿತ್ತಾರದ ಅವತಾರ, ಕವನ ಒಂದೇ ಎರಡೇ? ಎಲ್ಲದರಲ್ಲೊ ನಿನ್ನ ನೆನಪುಗಳ ಸಾಲು, ನಿನ್ನ ಹೊಳೆಯುವ ಕಣ್ಣು, ನಿನ್ನ ಬಣ್ಣದ ದೇಹ, ವ...

Followers

ನೆನಪುಗಳ ಮೀಟಿದಾಗ.........

  • ►  2013 (2)
    • ►  December (1)
    • ►  April (1)
  • ▼  2012 (9)
    • ▼  July (1)
      • ಆಟಿ ಒಂಜಿ ನೆಂಪು
    • ►  June (7)
    • ►  May (1)
  • ►  2011 (14)
    • ►  November (1)
    • ►  June (5)
    • ►  May (3)
    • ►  April (1)
    • ►  March (1)
    • ►  February (2)
    • ►  January (1)
  • ►  2010 (20)
    • ►  November (1)
    • ►  October (2)
    • ►  September (1)
    • ►  August (7)
    • ►  July (9)

ಅತಿಥಿಗಳು....

Awesome Inc. theme. Powered by Blogger.