Tuesday, December 17, 2013

The First International Tulu Movie "NIREL"





ಈ ಚಿತ್ರದಲ್ಲಿ ಇರುವವರು ಯಾರು ಗೊತ್ತೇ..?? ಮತ್ತಾರೂ ಅಲ್ಲ ಮೊತ್ತ ಮೊದಲು ದುಬೈನಲ್ಲಿ ನಿರ್ಮಾಣವಾಗಿರುವ "ನಿರೆಲ್" ತುಳು ಚಿತ್ರದ ಮುಖ್ಯ ಹಾಸ್ಯ ಕಲಾವಿದರು ದೀಪಕ್ ಪಾಲಡ್ಕ ಮತ್ತು ಶುಭಾಶ್ ಬಂಗೇರ.. ಹೀಗೇ ದೀಪಕ್ ಕರೆ ಮಾಡಿ ನಾನೂ ಬೆಂಗಳೂರಿನಲ್ಲಿ ಇರುವೆ ಭೇಟಿ ಮಾಡಿ ಮಾರ್ರೆ ಸಿಗೋಣ ಅಂದಾಗ ಖುಷಿ ಆಯಿತು, ಆದರೂ ಮೈಸೂರಿನಲ್ಲಿದ್ದ ನಾನೂ ಓಡೋಡಿ ಬಂದೆ, ಅದ್ಯಾವುದೋ ವಿಜಯನಗರದ ಸ್ಕೂಲ್ ಅಂತೆ ಅದರ ಹತ್ತಿರ ಬಂದು ಫೋನ್ ಮಾಡಿ ಸಿಗುವೆ ಅಂದರು. ನಾನೂ ಬಸ್ ಹತ್ತಿಕೊಂಡು ವಿಜಯನಗರ ಕಡೆ ಹೊರಟೆ, ದೀಪಕ್ ಅಣ್ಣಾ.. ನಾ ಕ್ಯಾಮ್ ಬ್ರಿಡ್ಜ್ ಹೈ ಸ್ಕೂಲ್ ಹತ್ತಿರ ಇರುವೆ ಬನ್ನಿ ಎಂದಾಗ. ಅವರು ಪಕ್ಕದವರಲ್ಲಿ ಹೆಲ್ಲೊ ಎಕ್ಸ್ ಕ್ಯೂಸ್ ಮೀ.. ವೇರ್ ಇಸ್ ಕ್ಯಾಮ್ ಬ್ರಿಡ್ಜ್ ಹೈ ಸ್ಕೂಲ್ ಹಿಯರ್ ಅಂದ್ರು. ಯಾಕ್ರೀ ದೀಪಕಣ್ಣ ಬೆಂಗ್ಳೂರ್ ನಲ್ಲೂ ಇಂಗ್ಲೀಷ್ ನಲ್ಲಿ ಮಾತಾಡ್ತಾ ಇದ್ದೀರಿ ಅಂದಾಗ ಅವರು.. ಮಕ್ಳು ಎಲ್ರೂ ಇಲ್ಲಿ ಇಂಗ್ಲಿಷ್ ನಲ್ಲೇ ಮಾತಾಡ್ತಾ ಅವ್ರೆ, ನಾವೇನಾದ್ರೂ ತುಳು ಕನ್ನಡದಾಗ ಮಾತಾಡಿದ್ರೆ.. ಅಷ್ಟೇ.. ಅಂದ್ಬಿಟ್ರು... ಏನೋ ಸ್ಕೂಲ್ ಹತ್ರ ಸಿಕ್ಕಿದ್ರು, ನಗುಮೊಗದ ಇಬ್ಬರು ಹಾಸ್ಯ ಕಲಾವಿದರ ಚಂದ ನೋಟದ ಆ ಹಾಸ್ಯ ಚಹರೆ ನಿರೆಲ್ ಸಿನೆಮಾದ್ದೇ ಅಂತನ್ನಿಸ್ತು.. ಅಪ್ಪಿಕೊಳ್ಳುತ್ತಾ..ಲೋಕು ನಾವು ಇಲ್ಲೇ ಸ್ವಲ್ಪ ತಿರ್ಗಾಡೋಣ, ಹಾಗೇ ಕಾಫಿ ಕುಡಿಯೋಣ ಅಂದ್ರು, ಹಾಗೇ ಕಾಫಿ ಶಾಪ್ ಹುಡುಕ್ತಾ ಹೊರಟ್ವಿ.. ದೀಪಕ್ ಬೇಕ್ರಿಗಳಲ್ಲೂ.. ಅಣ್ಣಾ.. ಇಲ್ಲಿ ಕೂತು ಕುಡಿವಂತಾ ಒಳ್ಳೆ ಕಾಫಿ ಶಾಫ್ ಎಲ್ಲಿದೆ ಅಂದಾಗ ಪಾಪ ಅವ್ನೂ ಕಾಫಿ ಮಾರೋನು ಇಲ್ಲೆಲ್ಲ್ಲೂ ಇಲ್ಲ ತುಂಬಾ ದೂರ ಹೋಗ್ಬೇಕು ಅಂದಾಗ... ಒಂದು ಒಳ್ಳೆ ಕಾಫಿ ಶಾಪ್ ಗೆ ಕರ್ಕೊಂಡು ಹೋಗಿ ಅಂತ ಆಟೋ ಹತ್ತಿ ಕೂತ್ವಿ, ದೀಪಕ್.. ಅಯ್ಯೋ ಇವ್ನೆಲ್ಲಿ ನಮ್ಮ ಮಂಗ್ಳೂರ್ ಗೇ ಕರ್ಕೊಂಡ್ ಹೋಗ್ತಾವ್ನಾ ಅಂತಿದ್ರು, ಎಲ್ಲೋ ಏನೋ ಕಾಫಿ ಶಾಪ್ ಸಿಕ್ತು.. ಮೇಲೆ ಹತ್ತೋವಾಗ.. ಸರ್ ಸಾರಿ ಟೈಮ್ ಆಯ್ತು.. ಕೆಳಗೇ ಕೂತ್ಕೊಳ್ಳಿ ಅಂದ್ರು.. ಅಣ್ಣ ಐದು ನಿಮಿಷ ಅಷ್ಟೆ ಸುಮ್ನೆ ಕಾಫಿ ಕುಡಿಯೋಣ ಅಂತ ಬಂದ್ವಿ.. ಅಂತ ದೀಪಕ್ ಅವ್ರ ಹತ್ರ ಪ್ರೀತಿಯಿಂದ ಅವಕಾಶ ಗಿಟ್ಟಿಸ್ಕೊಂಡ್ರು.. ಮೂರೂ ಜನ ಕಾಫಿ ಸವಿಯುವ ಸಿಹಿ ಸಂಭಾಷಣೆಯ ಸಂಧರ್ಬ ಕಾಫಿ ಕೊಟ್ಟವನ ಕೈಗೆ ಕ್ಯಾಮರಾ ಕೊಟ್ಟು ಒಂದು ಫೋಟೋ ತೆಗಿಸ್ಕೊಂಡ್ರು .. ಮತ್ತೆ ನಾನೂ ದೀಪಕ್ ಸುಭಾಶ್ ಅವರನ್ನು ಬೀಳ್ಕೊಟ್ಟಾಗಲೇ ಶುರುವಾಗಿದ್ದು ಮಜಾ... ವಿಜಯನಗರಕ್ಕೆ ಮತ್ತೆ ನಡೆದುಕೊಂಡೇ ಹೋದ ನಾವು.. ಆಟೋ ಹತ್ತಿದೆವು..ದೀಪಕ್....... ಅಣ್ಣಾ.. ಯಶವಂತಪುರಕ್ಕೆ ಬರ್ತೀರ ಅಂತ ಕೇಳಿದಾಗ. ಒನ್ ಆಂಡ್ ಆಫ್ ಆಗತ್ತೆ ಅಂದ ಆಟೋದವ್ನೊ... ದೀಪಕ್ ಕೇಳಿದ್ರು ಹಂಗಂದ್ರೆ..????? ಅಯ್ಯೋ ಸ್ವಾಮೀ ನಾನು ಕರ್ಕೊಂಡು ಹೋಗ್ತೀನಿ ಆದ್ರೆ ಮೀಟರ್ ಚಾರ್ಜ್ ನಲ್ಲಿ ಅರ್ದ ಎಕ್ಸ್ಟಾ ಕೊಡ್ಬೇಕು ಅಂದ.. ಅಷ್ಟ್ರಲ್ಲೇ ದೀಪಕ್ ಅವ್ರ ಫ್ರೆಂಡ್ ಗೆ ಕಾಲ್ ಮಾಡಿ..... ಸಂಗ್ ಸಂಗ್ ಸಂಗ್ ಕತ್ಲೆರೆ ಕುತ್ಲೆರೇ ಅಂತ ಕೊಂಕಣಿಯಲ್ಲಿ ಮಾತಾಡಿದ್ರು... ಅವ್ನು ಜಾಲಹಳ್ಳಿ ದೇವಸ್ಥಾನದ ಹತ್ರ ಬಾ ಅಂದ ಅಷ್ಟಕ್ಕೆ ಆಟೋದವ್ನು ..ಆಗ ಯಶವಂತಪುರ ಅಂದ್ರಿ ಈಗ ಜಾಲಹಳ್ಳಿ ಅಂತಿರಾ... ಆದ್ರೂ.. ನೀವು ಮೀಟರ್ ಚಾರ್ಜ್ ಒನ್ ಟು ಡಬಲ್ ಕೊಡ್ಬೇಕು ಅಂದಾಗ ದೀಪಕ್ ಮತ್ತೆ ಫ್ರೆಂಡ್ ಗೆ ಕಾಲ್ ಮಾಡಿ.... ನೋಡಿ ಅಷ್ಟು ಕೊಡುದಿಲ್ಲ.. ನೀವು ಬರ್ತೀರ ಇಲ್ವಾ..?? (ಲೋಕು ಯಾನ್ ದುಬೈರ್ದ್ ಬೆಂಗ್ಳೂರುಗು ಬೈದೆ ಇಂಬೆ ಎನಡ ಡಬಲ್ ರೇಟ್ ಕೇನುವೆ) ಎಂತ ಮಾರಾಯ್ರೆ ನಿಮ್ಮದು... ! ನೀವು ನಮ್ಮ ಮಂಗಳೂರಿಗೆ ಬನ್ನಿ.. ನಿಮ್ಮನ್ನು ನಾನು ಕಂಪ್ಲೀಟ್ ಮಂಗಳೂರು ತಿರುಗಿಸುತ್ತೇನೆ.. ನೀವು ಹತ್ತು ಪೈಸ ಕೊಡುವುದು ಬೇಡ ಬೇಕಾದ್ರೆ ನನ್ನ ನಂಬರನ್ನು ಈಗಲೇ ತೊಗೊಳ್ಳಿ ಅಂತ ನಮ್ಮ ದೀಪಕಣ್ಣ ಆಟೋದವನ ಹತ್ತಿರ.. ಎರ್ರಾ ಬಿರ್ರಿ ಹಿತ ಮಿತ ಸಹಿತ ಮಾತಾಡೋಕೆ ಶುರು ಹಚ್ಚಿದ್ರು.. ಇವರ ಮಾತುಗಳಲ್ಲಿ ಹಾಸ್ಯ ಲೇಪನಕ್ಕೆ ಸ್ನೇಹ ಮೂಡಿ ಆಟೋದವನು ಎಲ್ಲೂ ಅಡ್ಡಾಡಿಸದೇ ನೇರವಾಗಿ ಕ್ಷೇಮವಾಗಿ ತಲುಪಿಸಿದ.. ನಮ್ಮ ಬೆಂಗಳೂರಿನ ಆಟೋ ಚಾಲಕನ ಮನಸ್ಸಲ್ಲೂ ಹಾಸ್ಯ ತುಂಬಿಸಿ ಸ್ನೇಹ ಗಿಟ್ಟಿಸಿಕೊಂಡ ಕಲಾವಿದ ದೀಪಕ್ ಪಾಲಡ್ಕ.. ಬನ್ನಿ ಮತ್ತೆ ನೋಡೋಣ ಅವರನ್ನು ನಿರೆಲ್ ತುಳು ಚಿತ್ರದಲ್ಲಿ ಹಾಸ್ಯ ಕಲಾವಿದನಾಗಿ...

Monday, April 8, 2013

ಪ್ರೇಮ ಪತ್ರ



ಹುಟ್ಟುತ್ತಾ ಅದು ಪ್ರೀತಿ ಸಾಯುತ್ತಾ ಅದು ಭೀತಿ ಎಲ್ಲವೊ ಕ್ಷಣದ ಅನುಭವ ಕೊನೆಗೆ ಮನದೊಳಗೆ ಉಳಿವ ನೆನಪು.


ಕಡು ಕತ್ತಲೆಯಲ್ಲಿ ಜಡಿಮಳೆಯಲ್ಲಿ ನೆನೆಯುತ್ತಾ ಕೈಯ್ಯಲ್ಲಿದ್ದ ವೆನೆಟಿ ಬ್ಯಾಗ್ ಅನ್ನು ಬೆಚ್ಚಗಿರುತ್ತೋ ಏನೋ ಎಂದು ತಬ್ಬಿಕೊಂಡು ಚಳಿಗೆ ನಡುಗುತ್ತಿದ್ದಳಾಕೆ. ಕಲ್ಪನೆಯ ಕಥೆಯಲ್ಲದಿದ್ದರೂ ನನ್ನ ಬೈಕ್ ಆವಳ ಹತಿರದಲ್ಲೇ ಕೈ ಕೊಡಬೇಕೆ. ಮತ್ತೆ ಮತ್ತೆ ಕಿಕ್ಕ್ ಹೊಡೆದರೂ ಬೈಕ್ ಸ್ಟಾರ್ಟ್ ಆಗಲೊಲ್ಲದು. ಅತ್ತಿತ್ತ ಕಣ್ಣಾಡಿಸಿದರೆ ಒಂದು ನರಪಿಳ್ಳೆಯೊ ಇಲ್ಲ, ಗಮನಿಸುತ್ತಾ ನನ್ನ ಗಮನ ಒಬ್ಬಾಕೆ ನಿಂತಿರುವಳಿಲ್ಲಿ ಅನ್ನುವುದನ್ನು ತಿಳಿಯದೇ ಇರಲಿಲ್ಲ. ಆಕೆಯೊ ನನ್ನನ್ನು ಗಮನಿಸುತ್ತಿರುವುದು ಅರ್ಥವಾಯಿತು ಆಕೆಯ ಕಣ್ಣ ನೋಟ ನೆರವನ್ನು ಬಯಸಿತ್ತು. ವಿಧಿಯಿಲ್ಲದೇ ನನ್ನ ಮೊಬೈಲ್ ಕೈಗೆತ್ತಿಕೊಂಡರೆ ಅದೂ ನೀರಲ್ಲಿ ನೆನೆದು ಜ್ವರಬಂದು ಮಲಗಿತ್ತು. ಆ ಹೊತ್ತಿಗೆ ವೃದ್ದರೊಬ್ಬರು ತನ್ನ ಸ್ಕೂಟರ್ ನಲ್ಲಿ ಬರುತ್ತಿರುವಾಗ ಕೈ ಮುಗಿದು ಸಹಾಯ ಮಾಡಿ ಎಂದು ಕೇಳಿದೆ. ವೃದ್ದರು ನನ್ನ ಬೈಕ್ ಕೆಟ್ಟು ನಿಂತಿರುವುದನ್ನು ನೋಡಿ ಟ್ಯಾಂಕ್ ಚೆಕ್ ಮಾಡಿದಾಗ ಪೆಟ್ರೋಲ್ ಖಾಲಿಯಾಗಿರುವುದು ಗಮನಕ್ಕೆ ಬಂದು ಅದೇನೋ ಸಾಹಸ ಮಾಡಿ ಅವರ ಸ್ಕೂಟರ್ ನಿಂದ ನನ್ನ ಬೈಕ್ ಗೆ ಸ್ವಲ್ಪ ಪೆಟ್ರೋಲ್ ಸುರಿದರು. ನನ್ನ ಬೈಕ್ ಕೂಡಾ ಬಾಯಾರಿತ್ತೋ ಏನೋ ಹೊಟ್ಟೆ ತುಂಬಿದ ಕೂಡಲೇ ಸ್ಟಾರ್ಟ್ ಆಗೇ ಬಿಡ್ತು. ವೃದ್ದರಿಗೆ ಆಭಿನಂದನೆಗಳನ್ನು ತಿಳಿಸಿ ಇನ್ನೇನು ಹೊರಡುತ್ತೇನೆ ಎಂದಾಗ ಯಾಕಪ್ಪಾ ನಿನ್ನನ್ನೇ ನಂಬಿ ನಿನ್ನ ಜೊತೆ ಬಂದವಳನ್ನ ಇಲ್ಲೇ ಬಿಟ್ಟು ಹೋಗುತ್ತೀಯಾ? ಅದಿಕ್ಕೇ ಹುಡುಗ್ರು ಅನ್ನೋದು ಅಂದು ಬಿಟ್ರು, ನಾನೂ ಒಂದುಬಾರಿ ದಿಬ್ಬೆರಗಾಗಿ ಆಕೆಯನ್ನು ನೋಡಿದೊಡೆ ಕರುಣಾ ಭಾವ ವ್ಯಕ್ತವಾಯಿತು! ಆದರೂ ದಯವಿಟ್ಟು ಕ್ಷಮಿಸಿ ಸರ್ ಆಕೆ ಯಾರು ಎಂದು ನನಗೂ ಗೊತ್ತಿಲ್ಲ, ನನಗೆ ಪರಿಚಯವೂ ಇಲ್ಲ ಅಂದು ಬಿಟ್ಟೆ.

ವೃದ್ದರು ಕ್ಷಮೆಯಾಚಿಸಿ ಆಕೆಯ ಬಳಿ ಮಾತನಾಡಿ  ಈ ದಾರಿಯಲ್ಲಿ ಇಷ್ಟು ರಾತ್ರಿಗೆ ವಾಹನಗಳು ಬರುವುದು ಅನುಮಾನ ನಿನಗೆ ಅಭ್ಯಂತರವಿಲ್ಲವಾದರೆ ನೀನು ನಿನ್ನ ಮನೆಗೆ ಈತನಿಂದ ಡ್ರಾಪ್ ತೆಗೆದುಕೋ,ನನ್ನ ಮನೆ ಇಲ್ಲೇ ಇದೆ ಇಲ್ಲವಾದರೆ ನಾನೆ ಬಿಡುತ್ತಿದ್ದೆ ಎಂದಾಗ ಆಕೆ ಒಪ್ಪಿ ನನ್ನ ಬೈಕ್ ಏರಿ ಕುಳಿತಳು. ನಾನೂ ಸ್ವಲ್ಪ ಮುಂದೆ ನಡೆಯುತ್ತಾ ಆಕೆಯಲ್ಲಿ ನಿಮ್ಮ ಮನೆ ಎಲ್ಲಿ ಎಂದು ಕೇಳುವಷ್ಟರ ಹೊತ್ತಿಗೆ ಆಕೆ ನನ್ನ ಭುಜದ ಮೇಲೆ ತಲೆ ಇಟ್ಟು ನಿದ್ರಾದೇವಿಗೆ ಶರಣಾಗಿದ್ದಳು. ನಾನು ನನ್ನ ಮನೆ ಬಂದೊಡನೆ ಬೈಕ್ ನಿಲ್ಲಿಸಿ ಆಕೆಯನ್ನು ಮೆಲ್ಲನೆ ಹಿಡಿದಾಗ ಆಕೆಯ ಮೈ ಸುಡುತ್ತಿತ್ತು. ನನ್ನ ರೂಂನಲ್ಲಿ ನಾನು ಒಬ್ಬಂಟಿಗ ಒಂದು ಹೆಣ್ಣನ್ನು ನನ್ನ ಮನೆಯಲ್ಲಿರಿಸಿ ಅದು ಹೇಗೆ ಸಾಧ್ಯ? ಮೈ ಎಲ್ಲಾ ನಡುಗುತ್ತಿತ್ತು ಮನಸ್ಸು ಅದೆಷ್ಟೋ ದೂರ ಆಲೋಚಿಸುತ್ತಿತ್ತು. ಸಧ್ಯ ಏನೂ ಮಾಡುವಂತಿಲ್ಲ ಏನಾದರಾಗಲಿ ಎಂದು ಅವಳ ಕೈಯ್ಯನ್ನು ನನ್ನ ಭುಜದ ಮೇಲಿರಿಸಿ ನನ್ನ ಪುಟ್ಟ ರೂಂ ಒಳಗೆ ಕರೆದುಕೊಂಡು ಹೋದೆ. ಹೊಸವರ್ಷದ ಪಾರ್ಟಿ ಎಂದು ಕುಡಿದ ಬೀರ್ ಬಾಟಲ್ ಗಳು, ಸಿಗರೇಟ್ ಕಡ್ಡಿಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದರೂ ಅವೆಲ್ಲವನ್ನೂ ಪಕ್ಕಕ್ಕೆ ಸರಿಸಿ ಆಕೆಯನ್ನು ಹಾಸಿಗೆ ಮೇಲೆ ಮಲಗಿಸಿದೆ. ಎಷ್ಟೇ ಆಕೆಯನ್ನು ಎಬ್ಬಿಸಲು ಪ್ರಯತ್ನಿಸಿದರೂ ಆಕೆ ಮತ್ತು ಬಂದಂತೆ ವರ್ತಿಸಿದ್ದಳು ಇನ್ನೇನು ಜ್ವರ ಹೆಚ್ಚಾಗಿ ಬಿಟ್ಟರೆ ಎಂದು ಭಯವಾಗಿ ಬಿಸಿ ನೀರು ಮಾಡಿ ಅದರಲ್ಲಿ ಬಟ್ಟೆ ಅದ್ದಿ ಅವಳ ಹಣೆಯ ಮೇಲೆ ಇಟ್ಟೆ. ಡ್ರಾವರ್ ಎಲ್ಲವನ್ನೂ ತಡಕಾಡಿದಾಗ ಸಿಕ್ಕಿದ ಕ್ರೋಸಿನ್ ಮಾತ್ರೆಯನ್ನೂ ಅವಳ ಬಾಯಿಗಿಟ್ಟು ನೀರುಕುಡಿಸಿದೆ.  ಇದೇನಪ್ಪಾ ನನ್ನ ಕರ್ಮ ಎಂದು ಬದಿಯ ಕ್ಯಾಲೆಂಡರ್ ನಲ್ಲಿ ನೇತಾಡುತ್ತಿದ್ದ ಗಣಪತಿಪಪ್ಪನನ್ನು ಗುರಾಯಿಸುತ್ತಿದ್ದೆ. ಏನಾದರೇನು ನಾನು ಒಳ್ಳೆಯವನೆಂದು ನನ್ನ ಮೇಲೆ ನನಗೆ ನಂಬಿಕೆ ಇರುವುದರಿಂದ ಕಣ್ಣುಮುಚ್ಚಿಕೊಂಡು ಹೆದರುತ್ತಾ ಒದ್ದೆಯಾಗಿದ್ದ ಆಕೆಯ ವಸ್ತ್ರಗಳನ್ನು ಕಳಚಿ ಮೈ ಒರಸಿ ನನ್ನ ಪ್ಯಾಂಟ್ ಶರ್ಟ್ ತೊಡಿಸಿದೆ ನಾನೂ ಮಲಗಿದೆ.

ಮುಂಜಾನೆ ಆಕೆ ನನಗಿಂತ ಮೊದಲೇ ಎದ್ದು ಸ್ನಾನ ಮಾಡಿ ಟೀ.... ಎಂದಾಗ ದೆವ್ವ ಹಿಡಿದವನಂತೆ ದಿಬ್ಬೆರಗಾದೆ. ಕುಳಿತು ಮಾತಾಡಿದೆ. ಯಾರಮ್ಮಾ ನೀನು? ಆಕೆ ನನಗಾರೂ ಇಲ್ಲ ನಾನೊಬ್ಬ ಒಂಟಿ ನತದ್ರುಷ್ಟ ಹೆಣ್ಣು. ಇದೀಗ ಯಾವುದೋ ಒಂದು ಪಬ್ ನಲ್ಲಿ ಡ್ಯಾನ್ಸ್ ಮಾಡುತ್ತಾ ಕೆಲಸ ನಿರ್ವಹಿಸುವುದಾಗಿ ತಿಳಿಸಿದಳು ಜೊತೆಗೆ ನನಗೂ ಅಭಿನಂದನೆಗಳನ್ನು ಅರ್ಪಿಸಿದಳು. ಯಾವುದೋ ಹಾಸ್ಟೆಲ್ ನಲ್ಲಿ ಇದ್ದ ಆಕೆಯ ಜೊತೆ ನನ್ನ ಒಡನಾಟ ಹೆಚ್ಚಿದಾಗ ಅದು ಪ್ರೀತಿಯಾಗಿ ಬದಲಾಯಿತು. ಸದಾ ಆಕೆಯನ್ನು ನಾನೇ ಪಬ್ ನಿಂದ ಹಾಸ್ಟೆಲ್ ಗೆ ಬಿಡಲು ಶುರುಮಾಡಿದೆ. ಹಬ್ಬಹರಿದಿನಗಳಲ್ಲಿ ನನ್ನ ಜೊತೆಯೇ ಇದ್ದು ಜೊತೆಜೊತೆಯಲ್ಲೇ ಆಚರಣೆಗಳಲ್ಲಿ ತೊಡಗಿ ಖುಷಿಪಡುತ್ತಿದ್ದೆವು. ಕಾಲ ಉರುಳುತ್ತ ಎರಡು ವರ್ಷಗಳು ಕಳೆದರೂ ನಾವಿಬ್ಬರು ಗತವರ್ಷಗಳ ಪರಿಚಿತರೆಂಬಂತೆ ವರ್ತಿಸುತ್ತಿದ್ದೆವು. ಆಕೆ ಪಬ್ ವೃತ್ತಿಯನ್ನು ನನ್ನ ಒತ್ತಾಯದಿಂದ ತ್ಯಜಿಸಿ ನನ್ನ ಪರಿಚಿತರ ಶಾಪಿಂಗ್ ಮಾಲ್ ನಲ್ಲಿ ಮ್ಯಾನೇಜರ್ ಆಗಿ ಪೋಸ್ಟ್ ಪಡೆದು ನನ್ನ ಸಂತೋಷವನ್ನು ಹೆಚ್ಚಿಸಿದಳು. ಅಷ್ಟೇ ಅಲ್ಲದೆ ಆಕೆ ಪಕ್ಕದ ಸುತ್ತಮುತ್ತ ಮನೆಯವರಿಗೂ ಹಿಡಿಸಿದ್ದಳು. ನನ್ನನ್ನು ಕೆಲವೊಮ್ಮೆ ಆಕೆ ನಿನಗೆ ಹೇಳಿಮಾಡಿಸಿದವಳು ಮದುವೆಮಾಡಿಕೋ ಎಂದಾಗ ನನ್ನ ಮನಸ್ಸೂ ಕೆಲವೊಮ್ಮೆ ಪ್ರೀತಿಯ ಮತ್ತಿನಲ್ಲಿ ತೇಲಾಡುತ್ತಿತ್ತು. ನಾನಂತೂ ಆಕೆಯೇ ನನ್ನ ಜೀವನವೆಂದು ನನ್ನ ಹೃದಯದಂಗಳದಲ್ಲಿ ಪ್ರೇಮ ಸೌಧ ಕಟ್ಟಿದ್ದೆ. ನನ್ನ ಜೊತೆ ಆಕೆಯ ಗುಣ ನಡತೆ ನನಗೆ ಅವಳಲ್ಲಿ ಮೊತ್ತಮೊದಲು ಇಷ್ಟವಾದ ವಿಷಯ

ಒಂದು ಸಂಕ್ರಾಂತಿಯ ದಿನ ಅಕೆ ನನ್ನ ಮನೆಯಲ್ಲೇ ತಂಗಿದ್ದರಿಂದ ಅತಿ ಬೇಗ ಎದ್ದು ರಂಗೋಲಿ ಬಿಡಿಸಿ ನನಗೂ ಬಿಸಿನೀರಿಟ್ಟು ಮೈ ಮೇಲೆ ತಣ್ಣೀರೆರೆಚಿ ಎಬ್ಬಿಸಿಬಿಟ್ಟಳು. ನಾನೂ ಅದನ್ನೇ ಕಾಯುತ್ತಿದ್ದೆ. ಯಾಕೆಂದರೆ ಆಕೆ ನನ್ನನ್ನು ಮುಂಜಾನೆ ಎಬ್ಬಿಸಲು ಹರಸಾಹಸ ಪಟ್ಟು ಕೊನೆಗೆ ಮೈಮೇಲೆ ತಣ್ಣೀರೆರೆಚುವ ಆ ಸೊಗಸು ಜೀವನದ ಕೊನೆವರೆಗೂ ಮರೆಯಲಾಗದಂತಹದು. ನನಗೂ ಹೊಸಬಟ್ಟೆ ತೊಡಿಸುವಂತೆ ಪ್ರೇರೇಪಿಸಿ, ನಾನು ಆಕೆಯ ಹುಟ್ಟು ಹಬ್ಬಕ್ಕೆ ಕೊಟ್ಟಿದ್ದ ಸೀರೆಯನ್ನು ಉಟ್ಟು ನನ್ನ ಮುಂದೆ ನಿಂತು ಹೇಗೆ ಕಾಣ್ತಾ ಇದ್ದೀನಿ ಎಂದಾಗ ನಾನೇನೋ ಛೆ ಆ ಸಂದರ್ಭವನ್ನು ವರ್ಣಿಸಲು ಪದಗಳೇ ಇಲ್ಲ. ನನ್ನ ಬಾಯಿಯಿಂದ ಹೊರಟ ಆಕೆಯ ಅಂದ ಉತ್ತೇಜನದ ಮಾತುಗಳೀಗೆ ಸಾಕು ಸಾಕು ಸಾಕು ಹೊರಡೋಣ ಅಂದುಬಿಟ್ಟಳು ದೇವಸ್ಥಾನಕ್ಕೆ.

ಅದೊಂದು ಸುಂದರ ಮುಂಜಾನೆ ಬೆಟ್ಟದಮೇಲಿರುವ ದೇವಸ್ಥಾನ ಆ ದಿನ,ಆ ಕ್ಷಣ, ಪರಿಸರದ ಜೊತೆಗೆ ನಾವಿಬ್ಬರೂ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತಾ ಆಲದ ಮರ ಸುತ್ತುತ್ತಾ ಒಂದೆಡೆ ಕುಳಿತು ಕಾಯಿ ಒಡೆದು ಹಂಚಿಕೊಳ್ಳುತ್ತಾ ಮಾತು ಶುರುಮಾಡಿದಾಗ ಆಕೆ ನಾನು ನಿನ್ನ ತೊಡೆಯ ಮೇಲೊಮ್ಮೆ ತಲೆಯಿಟ್ಟು ಮಲಗಲೇ ಎಂದಾಗ ಹೃದಯವೇ ಕುಣಿದು ಕುಪ್ಪಳಿಸಿದಷ್ಟು ಸಂತೋಷವಾಯಿತು. ಅವಳ ಮುಡಿಯನ್ನು ನೇವರಿಸಿ ನನ್ನ ಎರಡೂ ಕೈಗಳಿಂದ ಹತ್ತಿರ ಸೆಳೆದು ಹಣೆಯ ಮೇಲೆ ಮುತ್ತಿಟ್ಟು ನೀನು ನನಗೆ ತುಂಬಾ ಇಷ್ಟ ನನ್ನ ಜೀವನದ ಕೊನೆಯವರೆಗೂ ಜೊತೆಗಿರುತ್ತೀಯಾ ಎಂದಾಗ ಏನೂ ಮಾತನಾಡದೆ ನನ್ನ ಕೈ ಮೇಲೆ ಎರಡು ಪತ್ರಗಳನ್ನಿಟ್ಟಾಗ ಅವಳ ಬಾಯಿಯಿಂದ ರಕ್ತ ಸೋರುತ್ತಿತ್ತು ಕುಡಿದ ವಿಷದ ಸಶೆ ಅವಳ ದೇಹವನ್ನಾವರಿಸಿತ್ತು.

ಎರಡು ಪತ್ರಗಳಲ್ಲಿ ಒಂದು ನಾನವಳಿಗಾಗಿ ಎರಡು ವರ್ಷಗಳಲ್ಲಿ ಬರೆದ ಪ್ರೇಮಪತ್ರಗಳಲ್ಲಿ ಒಂದು. ಮತ್ತೊಂದು ಅವಳು ನನಗಾಗಿ ಬರೆದ ಅಂತಿಮ ಪ್ರೇಮ ಪತ್ರ. ಕೊನೆಗೆ ನನಗೆ ಅರ್ಥವಾಗಿದ್ದು ನಾನು ಪ್ರತಿ ದಿನ ಅವಳಿಗಾಗಿ ಬರೆದ ಪತ್ರ ವಿಚಾರ ಅವಳ ಗಮನಕ್ಕೆ ಬರುತ್ತಿತ್ತು. ಆಕೆಯೂ ನನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ದಳದಳನೆ ಹರಿವ ಕಣ್ಣೀರ ಒರೆಸಿಕೊಂಡು ಮಬ್ಬಾದ ದೃಷ್ಟಿಯಿಂದ ಅವಳು ನನಗೆ ಬರೆದ ಪತ್ರವನ್ನು ಓದಿದಾಗ....
       
ಮೊತ್ತ ಮೊದಲ ಭೇಟಿಯಲ್ಲಿ ಪಬ್ ಕೆಲಸ ಮುಗಿದೊಡನೇ ಕಾಮುಕನೊಬ್ಬನ ಕಾಮದ ಅಟ್ಟಹಾಸಕ್ಕೆ ಬಲಿಯಾಗಿ ಜೀವನವೇ ಬೇಡವೆಂದು ಮಳೆಯಲ್ಲಿ ನೆನೆಯುತ್ತಾ ನಿಂತಿದ್ದ ಆಕೆಯನ್ನು ಕರೆದುಕೊಂಡು ಹೋಗಿ ಆಲೈಸಿದ ನನ್ನ ಮೇಲೆ ಆಕೆಗೂ ಪ್ರೀತಿ ಹುಟ್ಟಿತ್ತಾದರೂ ಮತ್ತೊಬ್ಬನಿಂದ ಎಂಜಿಲಾದ ದೇಹವನ್ನು ನನಗರ್ಪಿಸುವುದು ಹೂವು ಕಾಯುವ ಮುಳ್ಳು ಹೂವನ್ನೇ ಚುಚ್ಚುವಂತೆಂದಿತ್ತು ಅವಳ ಜೀವನದ ಪತ್ರ.

-ಲೋಕು ಕುಡ್ಲ

(ಕಾಲ್ಪನಿಕವಷ್ಟೆ)

Friday, June 29, 2012

ಮದಿಮಾಲೆ ಸುರು ಕತ್ತಲೆ.......!





ಎನ್ನ ಮೋನೆಡ್
ಇರೆ ಬಿರೆಲ್ ಪರಪುನಗಾ
ಕಣ್ಣುಲು ಕಲಡೊಂದು
ಕುರುಬುಲು ಅರಲೊಂದು
ಮನಸ್ ತೆಲಿಂಡ್ ಯೇ........

ಎನ್ನ ಬಿಮ್ಮೊಡು
ಇರೆ ಬಿಮ್ಮ ಸೇರ್ನಗ
ಮೋಕೆ ಕೊಡಿ ಕೊಡ್ಯೊಂದು
ಆಸೆದ ಪಜೆ ಪರಡೊಂದು
ಕನಸ್ ಕಡಲಾಂಡ್ ಯೇ........

ಎನ್ನ ಕಿತಿಕ್ಕಿಲ್
ಇರೆ ತಿಗಲೆ ಅಪ್ಪುನಗ
ಮೈ ಮಜಲ್ ಬೆಚ್ಚಾದ್
ತರೆ ಕುಜಲ್ ಪೆರ್ಚಾದ್
ಉಡಲ್ ಡ್ ಕುರಲಾಂಡ್ ಯೇ........

ಇರೆ ಮುತ್ತುಲು
ಎನ್ನರಳಿ ಪೂವೊಲು
ಸಖ-ಸಖಿ-ಸುಖ ಪಗತೊಂದು
ಕನ-ಮನ-ಮೌನ ಪೊರೆಲೊಂದು
ಬದ್ ಕ್ ಡ್ ಬೊಲ್ಪಾಂಡ್ ಯೆ........












                                         

Wednesday, June 27, 2012

ಮೋಕೆ ರಾಗ....




ಕಣ್ಣ್ ದ ನೋಟೊಗಾತೆ
ಮಂಜಾದ್ ಕರಗಿಯೇ
ಪಿಳಿ ಪಿಳಿ ರೆಪ್ಪೆ ಅಲ್ ಗಿ
ಚಟಪಟೊಗು ಮಾಜಿಯೆ..!!೧!!

ಕೆಂಪುದ ಬಿಮ್ಮೊಗಾತೆ
ಕೆಂಪಾದ್ ಬೆರಗಿಯೇ
ಪಳ ಪಳ ಕೂಲಿ ದಕ್ಕಿ
ಮಿಂಚಿಡೇ ಮಿಂಚಿಯೆ..!!೨!!

ತೆಲಿಪುನ ಕೆಪ್ಪೆಗಾತೆ
ಬಾಡ್ ದ್ ಮುದುಡಿಯೇ
ರಾಪಿನ ಕುಜಲ್ ಕುಸಲ್
ಎಸಳಾದ್ ಅರಳಿಯೆ..!!೩!!

ನೇಲುನ ಜಡೆಕಾತೆ
ಜಡವಾದ್ ಉಂತಿಯೇ
ಮಾಲುನ ಸೊಂಟ ಸೊಬಗ್
ದಂಗಾದ್ ದಂಗಿಯೆ.!!೪!!

ತೆವಳುನ ನಡೆಕಾತೆ
ತೆಳುವಾದ್ ತಮೆಲಿಯೆ
ಮುದವಾಯಿ ಹೆಜ್ಜೆ ಗೆಜ್ಜೆ
ಗಾನೊಗು ಗಿದಿರಿಯೆ..!!೫!!

ದೇವತೆ ನಿಕ್ಕಾತೆ
ತಿಗಲೆಡ್ ದೇವಸ್ಥಾನ ಕಟ್ಟಿಯೆ(ಎದೆಟ್ಟ್)
ಗುಣ ತೆರಿಯೆ ಮನ ಬರೆಯೆ
ಮೋಕೆಗ್ ಬೂರಿಯೆ..!!೬!!

ಸೊಲ್ಮೆ

Wednesday, June 20, 2012

ಶ್ರೀ ತುಳಸಿ....!




ದೈವ ನಿಧಿ ಶ್ರೀ ತುಳಸಿ
ಇರೆನಿರೆ ಕಮ್ಮೆನೊಡು
ಎನ್ನುಡಲ್ ಕುಷಿ.!

ತೆಂಕಾಯಿ ದಿಕ್ಕ್ ಡ್
ಪಡ್ಡಾಯಿ ಮೋನೆದಾರ್
ಪುಣ್ಯ ಮಣ್ಣ್ ಕಟ್ಟೆಡ್
ದೈವವಾದ್ ನೆಲೆಯರ್.!

ಕ್ಷೇತ್ರ ಸುತ್ತ ಗಾಳಿಡ್
ರೋಗ ರುಜಿನ ಕಳೆಯರ್
ಬೆನ್ಪಿ ಮಾನಿ ಬದ್ ಕ್ ಡ್
ನಿರೆಲ್ ಕುರಲ್ ಎರೆಯರ್.!

ದಿವ್ಯ ವಿಧಿ ಶ್ರೀ ತುಳಸಿ
ಭೂಮಿ ತಿಗಲೆಡ್ ನೆಲೆದ್
ಇರೆ ಆರೋಗ್ಯ ಕ್ರಷಿ.!

ತುಳಸಿ ಪರ್ಬ ಕಾರ್ನಿಕಡ್
ದೀಪೊಡು ಪಾಪ ಕಳೆಯರ್
ಪೊಣ್ಣು ಒಯ್ತ್ ಮಯ್ತಿ ನೀರ್ ಡ್
ಕುಟುಮ ಕಲಹ ನಿಂಗಿಯರ್.!

ದೈವ ನಿಧಿ ಶ್ರೀ ತುಳಸಿ
ಇರೆನಿರೆ ಕಮ್ಮೆನೊಡು
ಎನ್ನುಡಲ್ ಕುಷಿ.!

ಸೊಲ್ಮೆ..




ದೇವಾಡಿಗ ಯುನೈಟೆಡ್ ಚಾರಿಟಿ ಶೋ...





ಪೊರ್ಲು ಬೈಯ್ಯದ ಮುಗಲ್ ಕತ್ತಲೆಡ್ ಕುಡ್ಲದ ಟೌನ್ ಹಾಲ್ ವೇದಿಕೆಡ್ ಉಂದೇ ಶನಿವಾರದಾನಿ 26-5-2012 ನೇ ತಾರೀಖ್ ಗ್ ನಡತ್ತಿನ ದೇವಾಡಿಗ ಚಾರಿಟಿ ಶೋ ಕಾರ್ಯಕ್ರಮದ ಪೊರ್ಲು ವರ್ಣನೆಗ್ ಮೀರ್ದಿನ. ಯುವ ಸೈನ್ಯ ಎಡ್ಡೆ ಬೇಲೆಗ್ ಜತ್ತ್೦ಡ್ ಪಂದಾಂಡ ಆ ಬೇಲೆ ಪೊರ್ಲುಡು ನೆರವೇರುನೆಟ್ಟ್ ವಾ ಸಂಶಯಲಾ ಇಜ್ಜಿ ಪನ್ಪಿನೆನ್ ದೇವಾಡಿಗ ಯುನೈಟೆಡ್ ಯುವ ಸಂಘಟನೆ ತೋಜಾದ್ ಕೊರ್ತೆರ್, ಜತ್ತಿ ಬೆಗರ್ ಪನಿನ್ ಲೆಕ್ಕ ದೀವಂದೆ ದೇವಾಡಿಗ ಯುನೈಟೆಡ್ ಸಂಘಟನೆ ಮಂತಿ ಬೇಲೆ ಶ್ಲಾಘನೀಯ, ದಾನೊಡ್ದು ಮಲ್ಲ ದಾನ ವಿಧ್ಯಾದಾನ ಆ ಮಲ್ಲ ದಾನೊನು ಮಂತಿ ಪುಣ್ಯ ಮಾತ ದೇವಾಡಿಗ ಯುವ ಬಂಧುಲೆಗ್ ಸಂದುಂಡು,

ವಿದ್ಯೆದ ಬಡವುಡು ಪೊರೆಲೊಂದಿತ್ತಿ ಪಾಪದ ಜೋಕ್ಲೆನ್ ಕೈ ಪತ್ತ್ ದ್ ಲಕ್ಕಾಯೆರ್ ದೇವಾಡಿಗೆರ್, ಆ ಜೋಕುಲು ಅಕ್ಲೆ ವಿದ್ಯೆದ ಬಡವುನು, ಆ ಬಡವುಗು ಆರ್ಥಿಕತೆದ ಅಂಗಲಪ್ಪುನು ಅಕ್ಲೆ ಬಾಯಾರ ಪಂಡಿನ ಪಾತೆರೊನು ಕೇನ್ನಗ ಎಂಚಿನಾಯಗ್ಲಾ ಒರ ಬಂಜಿ ನುಂಗುದು ಪೋವು, ಅಂದ್ ಆ ಜೋಕ್ಲೆ ವಿದ್ಯೆ ಅಂಗಲಪುದ ಪಾತೆರೊನು ಪ್ರತೀ ಜೋಕ್ಲೆನ ಇಲ್ಲಡೆಗ್ ಪೊದು ಅಕ್ಲೆ ಬಂಗ ಬದ್ಕ್ ದ ವಿಚಾರೊಲೆನ್ ತೆರಿಯೊ೦ದು ವೀಡಿಯೋ ಸಮೇತ ಯುನೈಟೆಡ್ ಬಂಧುಲು ಟೌನ್ ಹಾಲ್ ಡ್ ನಡತ್ತಿನ ಕಾರ್ಯಕ್ರಮೊಡು ಜನಕ್ಲೆಗ್ ತೊಜಪಾಯೆರ್ ಅಂಚೆನೆ ಕೆಲ ದೇವಾಡಿಗೆರ್ ದೇವಾಡಿಗ ವಿಧ್ಯಾದಾನದ ಎಡ್ಡೆ ಬೇಲೆಗ್ ಶುಭ ಹಾರೈಸಿಯೆರ್.

ದೇವದಾಸ್ ಕಾಪಿಕಾಡ್ ಮೆರೆ ತಂಡದ "ಬದುಕುನ ಸಾದಿ" ತುಳು ಹಾಸ್ಯಮಯ ನಾಟಕೊನು ಪ್ರದರ್ಶನೊ ಮಂತ್ ದ್ ಆ ಪ್ರದರ್ಶೊನೊಡು ಬತ್ತಿನ ದುಡ್ಡುನು ಪಾಪದ ವಿಧ್ಯಾವಂತ ಜೋಕ್ಲೆಗ್ ಪಟ್ಟುನ ಎಡ್ಡೆ ಬೇಲೆ ನಡತಿನಿ ಕುಡ್ಲದ ಟೌನ್ ಹಾಲ್ ಡ್, ಅಂಚೆನೆ ನಾಟಕ ಪ್ರದರ್ಶನದ ಒಂಜಿ ಘಂಟೆ ದುಂಬು ನಡತಿನ ಸಭಾ ಕಾರ್ಯಕ್ರಮ ಮರಪ್ಪೆರಾವಂದಿನ, ವೊವ್ವೇ ರೀತಿದ ಸ್ವಾರ್ಥ ದಾಂತೆ ಸಹಾಯ ಪಡೆವು ಜೋಕ್ಲೆನ ವೀಡಿಯೋ ಕ್ಲಿಪ್ ನು ನೆರೆದಿನಕ್ಲೆಗ್ ತೂಪಾದ್ ಬತ್ತಿ ಒಟ್ಟು ಸಹಾಯಧನೊನು ಸಭಾಕಾರ್ಯಕಮೊಡು ಪ್ರತ್ಯಕ್ಷವಾದ್ ಜೋಕ್ಲೆಗ್ ಪಟ್ಟಿಯೆರ್,

ಬೂತೊಗು ಬಲಸ್ ನಗ ಮಾತಲಾ ಆತ್೦ಡ್ ನನ ಒಂಜಿ ಪುಚ್ಚೆ ಕಟ್ಟ್೦ಡ ಮುಗಿಂಡ್ ಪನ್ಪಿನ ಮೊಡನಂಬಿಕೆದ ವಿಚಾರೊನು ಶ್ರೀ ಗಣೇಶ್ ಸಂಜೀವ್ ಮೇರ್ ಪಾತೆರೊಗು ಒಯಿತ್ತ್ ದ್ ಆ ಮೊಢ ನಂಬಿಕೆಗ್ ಮೊಲ ಕಾರಣ ವಿಧ್ಯೆದ ಗುಣಮಟ್ಟ, ಆ ವಿಧ್ಯೆನ್ ದಾನ ಮನ್ಪುನ ಕಾರ್ಯಕ್ರಮೊಗು ಪೊರ್ಲುಡು ಸೊಲ್ಮೆ ಸಂದಾಯ ಮಂತಿನ ವಿಚಾರ ಗಮನಾರ್ಹ. ಅಂಚೆನೇ ಪ್ರಕಾಶ್ ಸೇರಿಗಾರ್ ಇನಿ ಮುಟ್ಟ ವೇದಿಕೆ ಮಿತ್ತರ್ದಿನಾಯೆ ಯಾನತ್ತ್ ಆಂಡ ವಿಧ್ಯಾದಾನೊಗು ಸದಾ ಬೆಂಬಲ ಕೊರ್ಪಿನಾಯೆ ಯಾನ್ ಆ ವಿಧ್ಯಾದಾನದ ಕಾರ್ಯಕ್ರಮೊಡೆ ಎಂಕ್ ರಡ್ಡ್ ಪಾತೆರ ಪಾತೆರ್ರೆ ತಿಕ್ಕಿನ ಸಂತೋಷದ ಕ್ಷಣ, ಯಾನ್ಲಾ ಬಂಗದ ಸಾದಿಡೇ ಕಲ್ತ್ ದ್ ದುಂಬು ಬೈದಿನಾಯೆ ಪಂಡ್ ದ್ ಅರೆ ಬಾಲ್ಯದ ದಿನೊತ್ತ ಭಾವನಾತ್ಮಕವಾಯಿನ ರಡ್ಡ್ ಪಾತೆರ ನೆರೆಯಿ ಜನಕ್ಲೆನ್ ಒಂಜಿ ಕ್ಷಣ ಮೌನೊಗು ನೂಂಕುಂಡು, ಪ್ರಕಾಶ್ ಎಸ್ ದೇವಾಡಿಗ ಮೇರ್ ಕಾರ್ಯಕ್ರಮದ ಉದ್ದೇಶ ಬೊಕ್ಕ ಜವನೆರೆ ಕಾಳಜಿನ್ ಪುಗರೊಂದು ಇಂಚಿನ ಕಾರ್ಯಕಮೊಗು ಎನ್ನ ಇಲ್ಲಬಾಕಿಲ್ ಏಪಲಾ ತೆರೆದುಂಡು ನಿಕ್ಲೆನೊಟ್ಟುಗು ಯಾನುಲ್ಲೆ ಪನ್ಪಿನ ಪಾತೆರ ದೇವಾಡಿಗ ಯುನೈಟೆಡ್ ಜವನೆರ್ ನನಲಾತ್ ಎಡ್ಡೆ ಬೇಲೆ ಮನ್ಪರೆ ಪ್ರೇರಣೆ ಕೊರುಂಡು. ಸಂಪೂರ್ಣ ಕಾರ್ಯಕ್ರಮೊಗು ಬೆರಿಎಲುವಾಯಿನ ಕರುಣಾಕರ್ ದೇವಾಡಿಗ ಮೆರನ ಸದಾ ಒಟ್ಟಿಗೆ ಉಪ್ಪುಗ ನನಲಾತ್ ಎಡ್ಡೆ ಬೇಲೆನ್ ಮನ್ಪುಗ ಮನ್ಪಿನ ಆಶಾವಾದದ ಪಾತೆರ, ಅಂಚೆನೆ ಚಾವಡಿಡ್ ಇತ್ತಿ ರತ್ನಾಕರ್ ಎಮ್ ದೇವಾಡಿಗ, ಚಿತ್ತರಂಜನ್, ರೊಹನ್ ಆರ್ ಮೋ೦ಟೆರೋ, ಪ್ರಕಾಶ್ ಎಸ್ ದೇವಾಡಿಗ, ಬಿ.ಜಿ ಲಕ್ಷ್ಮೀಕಾಂತ್ , ವಿನಿತ್ ಆರ್ ದೇವಾಡಿಗ ಮಾತ ಗಣ್ಯೆರೆನ ಪ್ರೋತ್ಸಾಹ ಪಾತೆರ ದೇವಾಡಿಗ ಚಾರಿಟಿ ಶೋ ಕಾರ್ಯಕ್ರಮೊನು ಗೆಲ್ಮೆಗೆತ್ತಾಂಡ್.

ದೇವಾಡಿಗ ಯುವ ಪ್ರತಿಭೆ ಪ್ರವೀಣ್ ಕುಮಾರ್ ಮೆರೆನ ಪೊರ್ಲುದ, ಜನ ಮೆಚ್ಚುನ ನಿರೂಪಣೆ, ಶ್ವೇತ ಗುಡ್ಡೆಮನೆ ಮೇರ್ ಧನಸಹಾಯ ಪಡೆವು ಜೋಕ್ಲೆನ್ ಚಾವಡಿಡ್ ಪರಿಚಯಿಸಾಯಿನ ಪರಿ, ರಾಘವೇಂದ್ರ ಮಣಿಪಾಲ್ ಮೆರೆನ ದೇವಾಡಿಗ ಬೆನ್ನಿದೊಟ್ಟುಗು ರಡ್ಡ್ ಪಾತೆರ, ಪ್ರಶಾಂತ್ ಚಂದ್ರ ಮೆರೆನ ಸೊಲ್ಮೆ ನುಡಿ, ಪವನೇಶ್ ದೇವಾಡಿಗ ಮೇರ್ ಪಾತೆರೊನು ಬಂಡವಾಳ ಮನ್ಪಂದೆ ತೆರೆಮರೆಟ್ಟ್ ಬೆಂದಿ ಸೌಜನ್ಯತೆ, ಪ್ರದೀಪ್ ಎಸ್ ದೇವಾಡಿಗೆರ್ ಬೇನೆ ತೆರಿಪಾವಂದೆ ಬೇಲೆ ಬಲಸಿ ಎಡ್ಡೆಪು, ಅಮಿತ್ ದೇವಾಡಿಗ ಮೆರೆನ ಕಲಾಕೌಶಲ್ಯೊಡು ವೀಡಿಯೋ ಕ್ಲಿಪ್ಪಿಂಗ್, ಜಗದೀಶ್ ಕವತ್ತರ್ ಮೆರೆನ ಭಯ ದಾಂತಿ ಬೆನ್ಪು, ರಕ್ಷಿತ್ ದೇವಾಡಿಗ ಪಡಿಲ್ ಮೇರ್ ಕಾರ್ಯಕ್ರಮದ ಎಡ್ಡೆಪುಗು ಸದಾ ದೇವೆರೆನ್ ಎದ್ಕೊನಿನ ಎಡ್ಡೆತನ, ಅಂಚೆನೆ ತ್ರಪ್ತಿ ಪ್ರಕಾಶ್, ಪ್ರಶಾಂತ್ ಶೇರಿಗಾರ್, ಕೀರ್ತಿರಾಜ್ ದೇವಾಡಿಗ, ಹರಿ ಪ್ರಸಾದ್, ಬಾಲು ಉಡುಪಿ,ಧನ್ ರಾಜ್ ದೇವಾಡಿಗ, ಮನಸ್ವಿತ ದೇವಾಡಿಗ, ಅಂಚೆನೆ ಊರು ಪರವೂರುದ ದೇವಾಡಿಗ ಯುನೈಟೆಡ್ ಬಂಧುಲೆನ ಹಾರೈಕೆದೊಟ್ಟುಗು ಗೆಲ್ಮೆದ ಅಂಗಲ್ಪುಡು ನಡತಿ ದೇವಾಡಿಗ ಚಾರಿಟಿ ಶೋ ಯುವ ದೇವಾಡಿಗ ಕಾರ್ನಿಕ ಆದ್ ಒರಿಯರೆ ಕಾರಣವಾಂಡ್.

ತೆರೆಟ್ಟ್ ಬೆಂದಿ ಮರೆಟ್ಟ್ ಹರಸಿ ಮಾತೆರೆಗ್ಲಾ ಸೊಲ್ಮೆ ಎದ್ಕೊಂದು,
ನಿಕ್ಲೆ...
-ಲೋಕು ಕುಡ್ಲ